How to get Pink Lips in Kannada: Pink Lips Tips in Kannada | Home Remedies for Natural Pink Lips



Beauty Tips for Lips in Kannada.ಅಂದವಾದ ಕೆಂಪು ತುಟಿಗಳಿಗೋಸ್ಕರ ಸಲಹೆಗಳು. Home Remedies for Dark Lips. Hi Busy People..!! Today I came up with another Interesting Video. In this video, I am going to tell you about How to get Pink Lips in Kannada | How to Lighten Dark Lips Naturally in Kannada | Beauty Health Tips in Kannada

ಅಂದವಾದ ಕೆಂಪು ತುಟಿಯನ್ನು ಪಡೆಯಲು ಮೊದಲಿಗೆ ತುಟಿಯಲ್ಲಿರುವ ಡೆಡ್ ಸೆಲ್ಲ್ಸ್ ಅನ್ನು ತೆಗೆದು ನಂತರ ಲಿಪ್ ಪ್ಯಾಕ್ ಹಾಕಬೇಕು

Pink Lips Tips in Kannada

ಈಗ ತುಟಿಯಲ್ಲಿರುವ ಡೆಡ್ ಸೆಲ್ಲ್ಸ್ ತೆಗೆದು ಹಾಕಲು ಬೇಕಾಗಿರುವ ಪದಾರ್ಥಗಳು

1.1 ಸ್ಪೂನ್ – ಜೇನುತುಪ್ಪ
2. 1 ಸ್ಪೂನ್ – ಸಕ್ಕರೆ
3. 1 ಸ್ಪೂನ್ – ನಿಂಬೆಹಣ್ಣಿನ ರಸ

ಮಾಡುವ ವಿಧಾನ

ಈ ಮೂರನ್ನು ಬೇರಿಸಿ ಮಿಶ್ರಾಣ ಮಾಡಿ ತುಟಿಗೆ ಹಚ್ಚಿದ ನಂತರ ತುಟಿಯನ್ನು ನಿಧಾನವಾಗಿ ತಿಕ್ಕಿ 5 ನಿಮಿಷಗಳ ಬಿಟ್ಟು ತುಟಿಯನ್ನು ತಣ್ಣೀರಿನಲ್ಲಿ ತೊಳೆಯಿರಿ.

ಸಕ್ಕರೆ ತುಟಿಯಲ್ಲಿರುವ ಕಪ್ಪು ತನವನ್ನು ಹೋಗಲಾಡಿಸುವುದಲ್ಲದೆ , ವಡೆದ ತುಟಿಗಳನ್ನು ರೆಪೈರ್ ಮಾಡಿ ಮೃದುವಾಗಿ ಇರುವಂತೆ ಮಾಡುತ್ತದೆ. ನಿಂಬೆಹಣ್ಣಿನಲ್ಲಿರುವ ವಿಟಮಿನ್ ಸಿ ಹೆಚ್ಚಾಗಿರುವುದರಿಂದ ಅದು ತುಟಿಯನ್ನು ನೈಸರ್ಗಿಕವಾಗಿ ಬ್ಲೀಚ್ ಮಾಡಿ ತುಟಿಯಲ್ಲಿರುವ ಕಪ್ಪುತನವನ್ನು ಹೋಗಲಾಡಿಸಿ ಅದು ಒಳ್ಳೆಯ ಕಲರ್ ಕೊಡುತ್ತದೆ. ಜೇನುತುಪ್ಪ ತುಟಿಯಲ್ಲಿರುವ ಚರ್ಮವನ್ನು ಇನ್ನು ಮೃದುವಾಗಿ ಇರುತ್ತದೆ ಮಾಡುತ್ತದೆ. ತುಟಿಯು ತುಂಬ ಕಪ್ಪಾಗಿದ್ದರೆ ಇದನ್ನು ಪ್ರತಿದಿನ ಮಾಡಿ.

ಕೆಂಪಾಗಿ ಮಾಡುವ ಲಿಪ್ ಪ್ಯಾಕ್ ಗೆ ತಯಾರಿ ಮಾಡುವ ವಿಧಾನ

ಬೇಕಾಗಿರುವ ಪದಾರ್ಥಗಳು

1. 1 ಸ್ಪೂನ್- ಬೀಟರೂಟ್ ನ ರಸ
2. 1/4 ಸ್ಪೂನ್ – ಗ್ಲಿಸರಿನ್
3. ವಿಟಮಿನ್ E -1 ಕ್ಯಾಪ್ಸುಲ್

ಮಾಡುವ ವಿಧಾನ
1 ಸ್ಪೂನ್ ಬೀಟುರೋಡ್ ನ ರಸಕ್ಕೆ ,1/4 ಸ್ಪೂನ್ ಗ್ಲ್ಯಸೆರಿನ್ , 1 ವಿಟಮಿನ್ E ಕಾಪ್ಸುಲೆಸ್ ಹಾಕಿ ಅದನ್ನು ಮಿಶ್ರಾಣವಾಗಿ ಮಾಡಿಕೊಂಡು ಅದನ್ನು ತುಟಿಗೆ ಒಂದು ಲಿಪ್ ಸ್ಟಿಕ್ ಆಗಿ ಹಚ್ಚಿಕೊಳ್ಳಬೇಕು ಇದು ಒಣಗಿದ ನಂತರ ಮತ್ತೆ ಅದರ ಮೇಲೆಯೇ ಮತ್ತೊಂದು
ಸಲ ಹಚ್ಚಿ.

ಈ ಲಿಪ್ ಪ್ಯಾಕ್ ಅನ್ನು ರಾತ್ರಿ ಮಲಗುವ ಮುನ್ನ ಹಚ್ಚಿಕೊಂಡು ಬೆಳಗಿನ ಜಾವ ತಣ್ಣೀರಿನಲ್ಲಿ ತೊಳೆಯಿರಿ ಇದರಿಂದ ನಿಮ್ಮಗೆ ಒಳ್ಳೆಯ ಫಲಿತಾಂಶ ದೊರಕುತ್ತದೆ. ಬೀಟರೂಟ್ ತುಟಿಯಲ್ಲಿರುವ ಪಿಗಮೆಂಟೇಷನ್ನ್ನು ಕಡಿಮೆ ಮಾಡಿ ತುಟಿಯನ್ನು ನೈಸರ್ಗಿಕವಾಗಿ ಕೆಂಪಾಗಿ ಇರುತ್ತದೆ ಮಾಡುತ್ತದೆ.

Health Disclaimer: The information on this channel is designed for Educational purpose only. You should not use this information to diagnose or Treat any Health Problem. Please consult a Doctor with any questions or concern you might have.

Please watch till the end and post your opinions in comment section.

Please Like, Share and Don’t forget to Subscribe our Kannada Channel for more.

Subscribe to my channel for more :

Like us on facebook:

Watch my other videos:

Pregnancy Health Tips for Normal Delivery in Kannada:

Pimples Removal on Face at Home in Kannada:

Cough Home Remedy in Kannada:

Simple Tips for Glowing Skin:

Hair Fall Control Tips in Kannada:

How to Lose Weight Fast Naturally:

Home Remedies For Gastric Problem:

How to Fall Asleep in 60 Seconds:

How to Control Diabetes Naturally using Insulin Leaf:

How to reduce belly fat using Magical ButterMilk?:

Keys: dry lips home remedy, dark lips to pink lips naturally, beauty tips for lips in kannada, pink lips tips in kannada, how to lighten dark lips naturally in kannada, beauty tips in kannada, beauti tips, how to get pink lips, pink lips, home remedies for dark lips, tips for pink lips, home remedies for pink lips, dry lips, home remedies for dry lips, remedy for dark lips, lip care tips, how to make lips pink, how to make pink lips, home remedies for pink lips in 15 days, how to get red lips, health tips in kannada, kannada health tips, health tips kannada, health tips in kannada language, good health tips in kannada language, health care tips in kannada, kannada tips, kannada version health tips, health tips in kannada for men, fitness tips in kannada language, beauty tips in kannada, beauty tips in kannada language, face beauty tips in kannada, kannada beauty tips for face, kannada beauty tips, beauty tips kannada, skin care tips in kannada, natural beauty tips kannada

Kannada Channel is an Infotainment Channel for Kannadigas / Kannadigaru. Karnataka’s First Youtube Kannada Channel. We aim to bring you some superior collection of Educational and Informative videos like Scientific facts, Unknown facts, Interesting facts, Shocking facts, Crazy facts and helpful things from all over the world with Incredible Videos in our Kannada Language.

Narattor: Sowmya.V
Edited By: Vijay.C
Script By: Sowmya.V
lips beauty tips